ಕನ್ನಡದ ಧೀಮಂತ 'ಕವಿಕನಿಯ' ನೆಂದು ಪರಿಚಯಿಸಿಕೊಂಡ ಪ್ರೊ. ತಾಳ್ತಜೆ ಕೇಶವ ಭಟ್ಟರ ಹೆಸರಿನಲ್ಲಿ ಪ್ರತಿವರ್ಷ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ನೀಡಲಾಗುವ ಪ್ರಶಸ್ತಿಯನ್ನು ೨೦೧೬-೨೦೧೭ರ ಸಾಲಿನಲ್ಲಿ ಪ್ರೊ. ಆರ್ ಶೇಷ
ಶಾಸ್ತ್ರ ಇವರಿಗೆ ನೀಡಿ ಗೌರವಿಸಲಾಗಿದೆ.
ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ವಿಶ್ವವಿದ್ಯಾಲಯ ಜೊತೆಯಾಗಿ ಫೆಬ್ರವರಿ ೨೦ ರಿಂದ ಫೆಬ್ರವರಿ ೨೪, ೨೦೧೭ರ ವರೆಗೆ ನಡೆಸಿದ ತೆಂಕು, ಬಡಗು, ಮೂಡಲಪಾಯ ಯಕ್ಷಗಾನ ದಾಖಲೀಕರಣ