Monday, October 24, 2016

ಡಾ. ಪಿ.ಎಲ್.ಎನ್ .ರಾಯರಿಗೆ ಅಭಿನಂದನೆ - 8.09.2016

 


ಯಕ್ಷಗಾನ ಕೇಂದ್ರದಲ್ಲಿ  ನಡೆದ ಡಾ. ಪಿ. ಎಲ್. ಎನ್ ರಾಯರ ಅಭಿನಂದನೆ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಯಕ್ಷಗಾನ ಕೇಂದ್ರದ  ವಿದ್ಯಾರ್ಥಿಗಳೊಂದಿಗೆ  ಸಂವಾದ,ಡಾ. ಪಿ. ಎಲ್.ಎನ್ ರಾವ್ ಅವರ ವೈದ್ಯಕೀಯ ಮತ್ತು ಪ್ರಾಧ್ಯಾಪನ ವೃತ್ತಿಯ ಅನುಭವಗಳ ಅನಾವರಣ.

ಯಕ್ಷಗಾನ ವಿಶೇಷ ತರಬೇತಿ ಸಮಾರೋಪ ಸಮಾರಂಭ 15.10,2016

 

 

 

 


ಕರ್ನಾಟಕ  ಅಕಾಡೆಮಿಯ ನೆರವಿನೊಂದಿಗೆ ಉಡುಪಿಯ ಯಕ್ಷಗಾನ  ಕೇಂದ್ರದಲ್ಲಿ ಐದು ತಿಂಗಳು ನಡೆದ ಯಕ್ಷಗಾನ ವಿಶೇಷ ತರಬೇತಿಯ ಸಮಾರೋಪ ಸಮಾರಂಭ