Sunday, March 26, 2017

Rastraka Govinda Pai Award 23.03.2017

 


 

 


 


 

  

ಶ್ರೀಮತಿ ಟಿ.  ವಿಮಲಾ ವಿ. ಪೈ ಪ್ರಾಯೋಜಿತ   ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ - ಡಾ. ಕೆ.ವಿ. ತಿರುಮಲೇಶ್ ಇವರಿಗೆ  ನೀಡಲಾಗಿದೆ. ಅಂದು ನಡೆದ ಕಾವ್ಯ ಗಾಯನ, ಕವಿ ಗೋಷ್ಠಿ, ಉಪನ್ಯಾಸ ಹಾಗು ಪ್ರಶಸ್ತಿ ಪ್ರದಾನ  ಕಾರ್ಯಕ್ರಮ

Thursday, March 2, 2017

Taltaje Keshava Bhatta Prashasti Pradana 2016-2017

 

 

 


 

 

ಕನ್ನಡದ ಧೀಮಂತ 'ಕವಿಕನಿಯ' ನೆಂದು ಪರಿಚಯಿಸಿಕೊಂಡ ಪ್ರೊ. ತಾಳ್ತಜೆ ಕೇಶವ ಭಟ್ಟರ ಹೆಸರಿನಲ್ಲಿ ಪ್ರತಿವರ್ಷ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ನೀಡಲಾಗುವ ಪ್ರಶಸ್ತಿಯನ್ನು ೨೦೧೬-೨೦೧೭ರ ಸಾಲಿನಲ್ಲಿ  ಪ್ರೊ. ಆರ್ ಶೇಷ
ಶಾಸ್ತ್ರ ಇವರಿಗೆ ನೀಡಿ ಗೌರವಿಸಲಾಗಿದೆ.

Yakshagana Documentation on 20th Feb. to 24th Feb. 2017


 

 

 
 
ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ವಿಶ್ವವಿದ್ಯಾಲಯ ಜೊತೆಯಾಗಿ  ಫೆಬ್ರವರಿ ೨೦ ರಿಂದ ಫೆಬ್ರವರಿ ೨೪, ೨೦೧೭ರ ವರೆಗೆ ನಡೆಸಿದ ತೆಂಕು, ಬಡಗು, ಮೂಡಲಪಾಯ ಯಕ್ಷಗಾನ ದಾಖಲೀಕರಣ

ಡಾ. ನೀರ್ಕಜೆ ತಿರುಮಲೇಶ್ವರ ಭಟ್ಟ ಅವರ ಶಾಸ್ತ್ರ ಪ್ರಯೋಗ ಪುಸ್ತಕ ಬಿಡುಗಡೆ -17.02.2017

 

 
ಡಾ. ನೀರ್ಕಜೆ ತಿರುಮಲೇಶ್ವರ ಭಟ್ಟ  ಅವರ ಶಾಸ್ತ್ರ ಪ್ರಯೋಗ ಪುಸ್ತಕ ಬಿಡುಗಡೆ ಸಂದರ್ಭ