Saturday, December 22, 2012

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು- -2012 -Jeet Thayil among 24 selected for Sahitya Akademi Awards

ಅಬ್ದುಲ್ ಬಶೀರ್.ಜಿ - ದಾಸ ಸಾಹಿತ್ಯ {AUDIO }

Vocaroo Voice Message-Clik here to listen Pro.Abdul Basheer, Bangalore-{ AUDIO }-Dasa Sahitya .Contact Pro  Abdul Basheer -5-8/A-cross,Baira Sandra,Bangalore-560011- Cell-9008763336. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ 21-12-2012 ರಂದು                 ಪ್ರೊ / ಅಬ್ದುಲ್ ಬಶೀರ್ ಅವರು ದಾಸ ಸಾಹಿತ್ಯವನ್ನು ಕುರಿತು ನೀಡಿದ ಉಪನ್ಯಾಸ- ಹರಿದಾಸ ಬಡೇ ಸಾಹೇಬರು - ರಾಮದಾಸರು - ಕನಕದಾಸರು- ಪುರಂದರದಾಸರು- ವಾದಿರಾಜರು-

Mr. .Sudhir Prabhu { AUDIO } B. Com -Vocational Conference -M G. M College, Udupi -22-12-2012

Vocaroo Voice Message Clik here to listen Mr Sudhir Prabhu's Speech at  B. Com Vocational Conference M. G. M. College, Udupi on 22-12-2012

Friday, November 30, 2012

ಕನಕದಾಸ - ಕುಲಕುಲವೆಂದು ಹೊಡೆದಾಡದಿರಿ - kula kula kulavendu

ವಾದಿರಾಜ , ಕನಕದಾಸ ಸಂಗೀತೋತ್ಸವ , ಉಡುಪಿ- ಕರೆಯೋಲೆ -7- 12-2012

.: ಸಂಗೀತೋತ್ಸವ: Vadiraja Kanakadasa Sangeethostava, Udupi-2012 ವಾದಿರಾಜ ಕನಕದಾಸ ಸಂಗೀತೋತ್ಸವ- 2012 ದಿನಾಂಕ: ಡಿಸೆಂಬರ್ 7,8 ಮತ್ತು 9, 2012 ಸ್ಥಳ ಎಂ.ಜಿ.ಎಂ. ಕಾಲೇಜು, ಉಡುಪಿ 7.12.2012 ಅಪರಾಹ್ನ 5.30-ಮಕ್ಕಳಿಂದ ದೇವರನಾಮಗಳು ...

Saturday, November 24, 2012

ಯು.ಆರ್.ಅನಂತಮೂರ್ತಿ -ಶತಮಾನದ ಕವಿ ಬ್ಲೇಕ್- ಪುಸ್ತಕ ಬಿಡುಗಡೆ -28-11-2011 - ಕರೆಯೋಲೆ


ಅಭಿನವ
ಸಂಖ್ಯೆ ೧೭/೧೮-೨, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ ವಿಜಯನಗರ ಬೆಂಗಳೂರು-೪೦.
.೯೪೪೮೮೦೪೯೦೫
ರಥಬೀಧಿ ಗೆಳೆಯರು(ರಿ), ಉಡುಪಿ
ಗೋವಿಂದಪೈ ಸಂಶೋಧನಾ ಕೇಂದ್ರ, ಉಡುಪಿ
ಇವರ ಸಂಯುಕ್ತ ಆಶ್ರಯದಲ್ಲಿ


ಯು. ಆರ್. ಅನಂತಮೂರ್ತಿ ಅವರ

ಶತಮಾನದ ಕವಿ ವಿಲಿಯಂ ಬ್ಲೇಕ್

ಬಿಡುಗಡೆ: ಶ್ರೀಮತಿ ವೈದೇಹಿ(ಹೆಸರಾಂತ ಲೇಖಕರು)

ಕೃತಿ ಪ್ರತಿಕ್ರಿಯೆ:ಶ್ರೀ ಟಿ ಅವಿನಾಶ್(ಇಂಗ್ಲಿಷ್ ಪ್ರಾಧ್ಯಾಕರು ಸಹ್ಯಾದ್ರಿ ಕಾಲೇಜು, ಶಿವಮೊಗ್ಗ)

ಉಪಸ್ಥಿತಿ: ಶ್ರೀ ಯು.ಆರ್. ಅನಂತಮೂರ್ತಿ
     ಶ್ರೀ ಜಸವಂತ ಜಾಧವ್

ಅಧ್ಯಕ್ಷತೆ:ಶ್ರೀ ಮುರಳೀಧರ ಉಪಾಧ್ಯ(ಖ್ಯಾತ ವಿಮರ್ಶಕರು, ಉಡುಪಿ)

ದಿನಾಂಕ: ೨೮-೧೧-೨೦೧೨ ಬುಧವಾರ ಸಂಜೆ ೫ಕ್ಕೆ

ಸ್ಥಳ: ಧನ್ಯಾಲೋಕ, ಗೋವಿಂದ ಪೈ ಸಂಶೋಧನಾ ಕೇಂದ್ರ, ಎಂಜಿ‌ಎಂ ಕಾಲೇಜಿನ 
ಆವರಣ, ಉಡುಪಿ.

ನ. ರವಿಕುಮಾರ      ಶ್ರೀ ಹೆರಂಜೆ ಕೃಷ್ಣಭಟ್  ಮುರಳೀಧರ ಉಪಾಧ್ಯ

ಅಭಿನವ, ಬೆಂಗಳೂರು  (ನಿರ್ದೇಶಕರು, ರಾ ಗೋವಿಂದಪೈ ಸಂಶೋಧನಾ ಕೇಂದ್ರ ಉಡುಪಿ)   ಅಧ್ಯಕ್ಷರು, ರಥಬೀದಿ ಗೆಳೆಯರು(ರಿ)ಉಡುಪಿ

ದಯಮಾಡಿ ಬನ್ನಿ

Friday, October 5, 2012

ಕನಕ ಗಾಯನ 6-10-2012 ಮುಂದೂಡಲಾಗಿದೆ

ಇಂದು 6-10-2012  ಎಮ್.ಜಿ.ಎಮ್ ರವೀಂದ್ರ ಮಂಟಪದಲ್ಲಿ  ನಡೆಯಲಿದ್ದ ಕನಕ ಗಾಯನ   ಕಾರ್ಯಕ್ರಮವನ್ನು ಮುಂದೂಡಲಾಗಿದೆ-
                        Heranje Krishna Bhat
 Director, Govinda Pai Research Centre