Friday, February 20, 2026

ಆರ್.ಆರ್.ಸಿ ಮತ್ತು ಆರ್.ಜಿ.ಪೈ ಕೇಂದ್ರಕ್ಕೆ ನೇಪಾಲದ ಆರ್ಟ್ ಹಿಸ್ಟೋರಿಯನ್ ಬುದ್ಧಿಸ್ಟ್ ಆಂಡ್ ಹಿಂದೂ ಸ್ಟಡೀಸ್ ನಿಂದ ಸಂಶೋಧಕರ ಭೇಟಿ (20.02.2026)

 



 


ನೇಪಾಲದ ಆರ್ಟ್  ಹಿಸ್ಟೋರಿಯನ್ ಬುದ್ಧಿಸ್ಟ್ ಆಂಡ್ ಹಿಂದೂ ಸ್ಟಡೀಸ್ ನ ಪ್ರೊ. ಮಿಲನ್ ರತ್ನ ಶಕ್ಯ, ಪ್ರೊಫೆಸರ್ ಎಮಿರಬೆನ್, ನೇಪಾಲ, ಡಾ. ಭಾಮಿನಿ ಕೃಷ್ಣ ರಾವ್, ಪ್ರೊಫೆಸರ್    ಪಿಸಿಯೋಥೆರಪಿ   MCHP ಹಾಗೂ ಶ್ರೀಮತಿ ಶ್ರಿಜನದೇವಿ ಶಕ್ಯ  ಆರ್.ಆರ್.ಸಿ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರಕ್ಕೆ  ಅಧ್ಯಯನಕ್ಕಾಗಿ ಭೇಟಿ ನೀಡಿದರು. 

No comments: