ದಿನಾಂಕ ೨೫.೦೯.೨೦೨೬ರಂದು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ. ಪರಮಶಿವ ಮೂರ್ತಿ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿ ಸಂಸ್ಥೆಯ ದಾಖಲಾತಿ ವಿಭಾಗ ಹಾಗೂ ಪ್ರಕಟಣಾ ವಿಭಾಗಗಳ ಸುತ್ಯಾರ್ಹ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಬಿ. ಜಗದೀಶ್ ಶೆಟ್ಟಿ ಹಾಗೂ ಆರ್.ಆರ್.ಸಿ ಸಹ ಸಂಶೋಧಕರಾದ ಡಾ. ಅರುಣ ಕುಮಾರ್ ಎಸ್.ಆರ್, ಮಾಹೆ ವಿದ್ಯಾರ್ಥಿ ಕೆ. ಶ್ರೇಯಸ್ ಮೊದಲಾದವರು ಜೊತೆಗಿದ್ದರು.




No comments:
Post a Comment