Thursday, March 26, 2026

ಮಣಿಪಾಲ ವಿ.ವಿಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ (25.03.2026)

 


ದಿನಾಂಕ೨೫.೦೩.೨೦೨೬ರಂದು ಮಣಿಪಾಲ ವಿ.ವಿಯಲ್ಲಿ ನಡೆದ ಮಣಿಪಾಲ ಗ್ಲೋಬಲ್ ಎಸ್.ಡಿ.ಜಿ ಕನ್ವರ್ಜೆನ್ಸ್ ವಿಚಾರಸಂಕಿರಣದಲ್ಲಿ ಯಕ್ಷಗಾನ ಕೇಂದ್ರ, ಇಂದ್ರಾಳಿ (ಮಾಹೆ) ಯಕ್ಷಗಾನ ಸರ್ಟಿಫಿಕೇಟ್ ಕೋರ್ಸಿನ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ ಹಾಗೂ ಯಕ್ಷಗಾನ ಕೇಂದ್ರದ ವಿದ್ಯರ್ಥಿಗಳಿಂದ ಅಭಿಮನ್ಯು ಕಾಳಗ ಎಂಬ ಯಕ್ಷಗಾನ ಕಾರ್ಯಕ್ರಮ ಜರುಗಿತು.


No comments: