Tuesday, April 19, 2011

Nagakalam at MGM College

ಕೇರಳದ ವಿಶಿಷ್ಠ ಮತ್ತು ಅವೈದಿಕ ನಾಗಾರಾಧನೆಯ ಒಂದು ಪ್ರಕಾರ ’ವಲಿಯ ನಾಗಕಳಂ’ ನೋಡುವ ಅವಕಾಶ ಉಡುಪಿಯ ಕಲಾರಾಧಕರಿಗೆ ಇತ್ತೀಚೆಗೆ ದೊರೆಯಿತು.  ಎಂ.ಜಿ.ಎಂ ಕಾಲೇಜಿನಲ್ಲಿ ನಡೆದ ದೇಸಿ ಉತ್ಸವದಲ್ಲಿ ನಾಗಕಳಂ ಪ್ರದರ್ಶಿಸಲಾಗಿತ್ತು. ಅದರ ವಿವರ:

https://picasaweb.google.com/101554931511521183968/Apr202011?authkey=Gv1sRgCNOttovMpbe9zAE&feat=directlink

No comments: