


ದಿನಾಂಕ ೧೫.೧೨.೭೦೧೭ ಮತ್ತು ೧೬.೧೨.೨೦೧೭ರಂದು ನಡೆಯುವ ವಾದಿರಾಜ ಕನಕದಾಸ ಸಂಗೀತೋತ್ಸವದ ಕಾರ್ಯಕ್ರಮಗಳ ಕುರಿತು ಪತ್ರಿಕಾ ಗೋಷ್ಠಿಯನ್ನು ದಿನಾಂಕ ೧೨.೧೨.೨೦೧೭ರಂದು ಕರೆಯಲಾಯಿತು. ಕಾರ್ಯಕ್ರಮದ ವಿವರಗಳನ್ನು ಸುದ್ದಿಗಾರರಿಗೆ ತಿಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಕೇಂದ್ರದದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ, ಸಹ ಸಂಯೋಜಕ ಡಾ. ಅಶೋಕ್ ಆಳ್ವ ಹಾಗು ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಇದರ ನಿರ್ದೇಶಕರಾದ ಉಮಾ ಉದಯ ಶಂಕರ್ ಇದ್ದರು.
No comments:
Post a Comment