Friday, July 11, 2014

ರಂಗಶಂಕರ ಬೆಂಗಳೂರಿನಲ್ಲಿ ಯಕ್ಷಗಾನ


ಯಕ್ಷಗಾನ ಕೇಂದ್ರ, ಶಿವಪ್ರಭಾ ಶ್ರೀ  ವಾದಿರಾಜ ವನಂ,  ಹಯಗ್ರೀವ  ನಗರ,ಇಂದ್ರಾಳಿ ಇಲ್ಲಿಯ ಬಾಲ ಕಲಾವಿದರಿಂದ ದಿನಾಂಕ 14.07.2014ರ  ಸೋಮವಾರದಂದು ಬೆಂಗಳೂರಿನ ರಂಗಶಂಕರದಲ್ಲಿ ಜಟಾಯು ಮೋಕ್ಷ ಎಂಬ ಯಕ್ಷಗಾನ ಪ್ರದರ್ಶನವಿದೆ ಎಂದು ಕೆಂದ್ರದ ಪ್ರಕಟಣೆ ತಿಳಿಸಿದೆ.


No comments: