Sunday, September 25, 2016

ಪ್ರೊ/ ಯು. ರಾಘವೇಂದ್ರ ಆಚಾರ್ಯ ನಿಧನ { 25-9-2016 }

ಪ್ರೊ/ ಯು. ರಾಘವೇಂದ್ರ ಆಚಾರ್ಯ { 77 }

ಅವರು 25-9-2016 ರಂದು ಉಡುಪಿಯಲ್ಲಿ ನಿಧನರಾದರು , ಪ್ರೊ/ ರಾಘವೇಂದ್ರ ಆಚಾರ್ಯರು ತಾನು ವಿದ್ಯಾಭ್ಯಾಸ ಮಾಡಿದ ಉಡುಪಿಯ ಎಮ್. ಜಿ. ಎಮ್. ಕಾಲೇಜಿನಲ್ಲಿ 1964 ರಿಂದ 19997 ರ ವರೆಗೆ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದರು ,

Pro/ u. Raghavendra Acharya {77 } retired pro, M. G. M College Udupi expired on 25-9- 2016


No comments: